ಜುಲೈ ೨
ಗೋಚರ
ಜುಲೈ ೨ - ಜುಲೈ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೩ನೇ ದಿನ(ಅಧಿಕ ವರ್ಷದಲ್ಲಿ ೧೮೪ನೇ ದಿನ). ಜುಲೈ ೨೦೨೪
ಪ್ರಮುಖ ಘಟನೆಗಳು
- ೧೭೭೭ - ವೆರ್ಮಾಂಟ್, ಗುಲಾಮಗಿರಿಯನ್ನು ನಿಷೇಧಿಸಿದ ಅಮೇರಿಕ ದೇಶದ ಪ್ರಥಮ ರಾಜ್ಯವಾಯಿತು.
- ೧೮೫೩ - ರಷ್ಯಾದ ಸೇನೆ ತುರ್ಕಿಯನ್ನು ಆಕ್ರಮಿಸಿ ಕ್ರಿಮಿಯದ ಯುದ್ಧವನ್ನು ಪ್ರಾರಂಭಿಸಿತು.
- ೧೮೮೧ - ಅಮೇರಿಕ ದೇಶದ ರಾಷ್ಟ್ರಪತಿ ಜೇಮ್ಸ್ ಗಾರ್ಫೀಲ್ಡ್ ಹಂತಕನ ಗುಂಡಿನಿಂದ ಗಾಯಗೊಂಡರು.
- ೧೯೪೦ - ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಕಲ್ಕತ್ತೆಯಲ್ಲಿ ಬಂಧಿತರಾದರು.
- ೧೯೭೬ - ೧೯೫೪ರಿಂದ ಬೇರ್ಪಟ್ಟಿದ್ದ ಉತ್ತರ ಮತ್ತು ದಕ್ಷಿಣ ವಿಯೆಟ್ನಾಮ್ಗಳು ವಿಯೆಟ್ನಾಮ್ ಸಮಾಜವಾದಿ ಗಣರಾಜ್ಯವಾಗಿ ಒಂದಾದವು.
- ೧೯೯೦ - ಮೆಕ್ಕಾದಲ್ಲಿ ಹಜ್ನ ವೇಳೆಯಲ್ಲಿ ಉಂಟಾದ ಜನಗೊಂದಲದಲ್ಲಿ ೧,೪೨೬ ಯಾತ್ರಿಗಳ ಮರಣ.
ಜನನಗಳು
- ೧೮೫೬ - ಬಾಲ್ ಗಂಗಾಧರ್ ತಿಲಕ್, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುಖಂಡ.
- ೧೮೬೨ - ವಿಲಿಯಂ ಬ್ರಾಗ್, ಇಂಗ್ಲೆಂಡ್ನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
- ೧೯೦೬ - ಹಾನ್ಸ್ ಬೆತೆ, ಜರ್ಮನಿಯ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
1981 ಕುಮಾರ ಸುಬ್ರಹ್ಮಣ್ಯ ಭಾರತ, ಕೇರಳ, ಕಾಸರಗೋಡು
ಮರಣಗಳು
- ೧೫೬೬ - ನೊಸ್ಟ್ರಡಾಮಸ್, ಫ್ರಾನ್ಸ್ನ ಭವಿಷ್ಯಶಾಸ್ತ್ರ ಪಂಡಿತ.
- ೧೯೩೭ - ಅಮೇಲಿಯ ಇಯರ್ಹಾಟ್, ಅಮೇರಿಕ ದೇಶದ ವಿಮಾನ ಚಾಲಕಿ.
- ೧೯೬೧ - ಅರ್ನೆಸ್ಟ್ ಹೆಮಿಂಗ್ವೆ, ಅಮೇರಿಕ ದೇಶದ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ.
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |