ಮೇ ೨೧
ಗೋಚರ
ಮೇ ೨೧ - ಮೇ ತಿಂಗಳ ಇಪ್ಪತ್ತೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೧ನೇ (ಅಧಿಕ ವರ್ಷದಲ್ಲಿ ೧೪೨ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೨೭ - ಚಾರ್ಲ್ಸ್ ಲಿಂಡ್ಬರ್ಗ್ ಅಟ್ಲಾಂಟಿಕ್ ಮಹಾಸಾಗರವನ್ನು ಮೊದಲ ಬಾರಿಗೆ ಒಬ್ಬಂಟಿಯಾಗಿ ನಿಲುಗಡೆಯಿಲ್ಲದೆ ವಿಮಾನದಲ್ಲಿ ದಾಟಿ ಪ್ಯಾರಿಸ್ನಲ್ಲಿ ಇಳಿದನು.
- ೧೯೩೫ - ಎಮಿಲಿಯ ಇಯರ್ಹಾರ್ಟ್ ಅಟ್ಲಾಂಟಿಕ್ ಮಹಾಸಾಗರವನ್ನು ಒಬ್ಬಂಟಿಯಾಗಿ ನಿಲುಗಡೆಯಿಲ್ಲದೆ ವಿಮಾನದಲ್ಲಿ ದಾಟಿದ ಪ್ರಥಮ ಮಹಿಳೆಯಾದಳು.
- ೧೯೯೧ - ಶ್ರೀಪೆರಂಬದೂರ್ನಲ್ಲಿ ಮಾಜಿ ಭಾರತದ ಪ್ರಧಾನಮಂತ್ರಿ ರಾಜೀವ್ ಗಾಂಧಿಯ ಹತ್ಯೆ.