ಡಿಸೆಂಬರ್ ೧೮
ಗೋಚರ
ಡಿಸೆಂಬರ್ ೧೮ - ಡಿಸೆಂಬರ್ ತಿಂಗಳಿನ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೨ನೇ (ಅಧಿಕ ವರ್ಷದಲ್ಲಿ ೩೫೩ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ಕ್ರಿ.ಪೂ.೨೧೮ - ಎರಡನೇ ಪ್ಯುನಿಕ್ ಯುದ್ಧದಲ್ಲಿ ಹ್ಯಾನಿಬಾಲ್ ನೇತೃತ್ವದ ಕಾರ್ಥೇಜ್ನ ಸೇನೆ ರೋಮ್ ಗಣರಾಜ್ಯವನ್ನು ಸೋಲಿಸಿತು.
- ೧೨೭೧ - ಕುಬ್ಲೈ ಖಾನ್ ಚೀನಾ ಆಳಿದ ಯುವಾನ್ ರಾಜಸಂತತಿಯನ್ನು ಅಧಿಕೃತವಾಗಿ ಪ್ರಾರಂಭಿಸಿದ.
- ೧೮೬೫ - ಅಮೇರಿಕ ಸಂಯುಕ್ತ ಸಂಸ್ಥಾನವು ಗುಲಾಮಗಿರಿಯನ್ನು ನಿಷೇಧಿಸಿತು.
- ೧೯೬೧ - ಇಂಡೊನೇಷ್ಯಾ ನೆದರ್ಲ್ಯಾಂಡ್ಸ್ನ ವಸಾಹತು ಆಗಿದ್ದ ಪಾಪುಅ ನ್ಯೂ ಗಿನಿ ಅನ್ನು ಆಕ್ರಮಿಸಿತು.
ಜನನ
[ಬದಲಾಯಿಸಿ]- ೧೮೭೮ - ಜೊಸೆಫ್ ಸ್ಟಾಲಿನ್, ಸೋವಿಯೆಟ್ ಒಕ್ಕೂಟದ ನಾಯಕ.
- ೧೮೯೦ - ಎಡ್ವಿನ್ ಆರ್ಮ್ಸ್ಟ್ರಾಂಗ್, ಅಮೇರಿಕಾದ ಪ್ರಸಿದ್ಧ ಇಂಜಿನಿಯರ್
- ೧೯೧೩ - ವಿಲಿ ಬ್ರಾನ್ಡ್ಟ್, ಜರ್ಮನಿಯ ಛಾನ್ಸೆಲರ್, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
- ೧೯೩೪ - ರಾಜಲಕ್ಷ್ಮಿ ಎನ್.ರಾವ್, ಕನ್ನಡದ ಕಥೆಗಾರ್ತಿ ಮತ್ತು ಕಾದಂಬರಿಗಾರ್ತಿ
- ೧೯೭೮ - ಬಸವರಾಜು ಎ.ಪಿ.,ಯವ ನಾಯಕ ಕಾ೦ಗ್ರೆಸ್ ಪಕ್ಶ
ಮರಣ
[ಬದಲಾಯಿಸಿ]- ೧೯೭೫ - ಥಿಯೊಡೊಸಿಯಸ್ ಡೊಬ್ಜಾನ್ಸ್ಕಿ, ಯುಕ್ರೇನ್ ಮೂಲದ ವಂಶವಾಹಿಶಾಸ್ತ್ರ ತಜ್ಞ.
ದಿನಾಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |