ಅಕ್ಟೋಬರ್ ೨೫
ಗೋಚರ
ಅಕ್ಟೋಬರ್ ೨೫ - ಅಕ್ಟೋಬರ್ ತಿಂಗಳ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೯೮ನೇ (ಅಧಿಕ ವರ್ಷದಲ್ಲಿ ೨೯೯ನೇ) ದಿನ. ಅಕ್ಟೋಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೩೬ - ಅಡೊಲ್ಫ್ ಹಿಟ್ಲರ್ ಮತ್ತು ಬೆನಿಟೊ ಮುಸ್ಸೊಲಿನಿ ಜರ್ಮನಿ ಮತ್ತು ಇಟಲಿ ಸ್ನೇಹ ಒಪ್ಪಂದವನ್ನು ಮಾಡಿಕೊಂಡರು.
- ೧೯೭೧ - ಸಂಯುಕ್ತ ರಾಷ್ಟ್ರ ಸಂಸ್ಥೆಯು ಚೀನಿ ಜನರ ಗಣರಾಜ್ಯಕ್ಕೆ ಸ್ಥಾನ ನೀಡಿ ಚೀನ ಗಣರಾಜ್ಯವನ್ನು ಹೊರಹಾಕಿತು.
ಜನನ
[ಬದಲಾಯಿಸಿ]- ೧೮೮೧ - ಪಾಬ್ಲೊ ಪಿಕಾಸೊ, ಸ್ಪೇನ್ ದೇಶದ ಕಲೆಗಾರ.
ನಿಧನ
[ಬದಲಾಯಿಸಿ]- ೧೬೪೭ - ಎವಾಂಜಲಿಸ್ಟ ಟೊರಿಚೆಲ್ಲಿ, ಇಟಲಿಯ ಭೌತವಿಜ್ಞಾನಿ ಮತ್ತು ಗಣಿತಜ್ಞ.
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |